Way2Agritech India Pvt. Ltd. / ವೇ2ಅ2ಅಗ್ರಿಟೆಕ್ ಇಂಡಿಯಾ ಪ್ರೈವೇಟ್ ಲಿಮಿಟೆಡ್

Way2ABI provides research based agribusiness consultancy services covering “Incubation” for the start-ups,“Project Management Consultancy” for agri entrepreneurs, “Mobile Apps” services for farmers and others. Way2ABI address the issue of lack of organized professional services in agri sector and we are Karnataka State specific organization.

ವೇ2ಎಬಿಐನ ಉದ್ದೇಶವು ಸಂಶೋಧನೆ ಆಧಾರಿತ ಕೃಷಿ ಉದ್ಯಮ ಸಲಹಾ ಸೇವೆಗಳನ್ನು ಒಳಗೊಂಡಂತೆ ಸ್ಟಾರ್ಟ್ ಅಪ್ಗಳಿಗೆ "ಇನ್ಕ್ಯೂಬೇಶನ್ (Incubation)", ಕೃಷಿ ಉದ್ದಿಮೆದಾರರಿಗೆ "ಯೋಜನೆ ನಿರ್ವಹಣಾ ಸಲಹೆಗಳು (PMC)", ರೈತರು ಮತ್ತು ಇತರರಿಗೆ "ಮೊಬೈಲ್ ಆ್ಯಪ್ಗಳ" ಸೇವೆಗಳನ್ನು ಒದಗಿಸುವುದು ಮತ್ತು ಇತ್ಯಾದಿಗಳಾಗಿರುತ್ತವೆ. ವೇ2ಎಬಿಐ ಕೃಷಿವಲಯದಲ್ಲಿ ಸಂಘಟಿತ ವೃತ್ತಿಪರ ಸೇವೆಗಳ ಕೊರತೆ ಸಮಸ್ಯೆಯನ್ನು ಪರಿಹರಿಸುವತ್ತ ಗಮನಹರಿಸುತ್ತದೆ ಮತ್ತು ಇದರ ಸೇವೆಗಳು ಕರ್ನಾಟಕ ರಾಜ್ಯಕ್ಕೆ ಸೀಮಿತವಾಗಿವೆ.

Our key objectives are / ನಮ್ಮ ಪ್ರಮುಖ ಉದ್ದೇಶಗಳು

Provide research based consultancy services and contemporary solutions to the clients in agribusiness sector Offer facilitation services for project implementation and management for seamless agribusiness operations. Undertake innovative crop cultivation and marketing operations in agriculture and allied sectors

ಕೃಷಿ ಉದ್ಯಮ ವಲಯದ ಗ್ರಾಹಕರಿಗೆ ಸಂಶೋಧನೆ ಆಧಾರಿತ ಸಲಹಾ ಸೇವೆಗಳು ಮತ್ತು ಸಮಕಾಲೀನ ಪರಿಹಾರ ತಡೆ ರಹಿತ ಕೃಷಿ ಉದ್ಯಮ ಕಾರ್ಯಾಚರಣೆಗಳಿಗೆ ಯೋಜನೆಯ ಕಾರ್ಯಗತಗೊಳಿಸುವಿಕೆ ಹಾಗು ನಿರ್ವಹಣೆಯನ್ನು ಸುಲಭಗೊಳಿಸುವ ಸೇವೆಗಳು. ಕೃಷಿ ಮತ್ತು ಕೃಷಿ ಸಂಬಂದಿತ ಕ್ಷೇತ್ರಗಳಲ್ಲಿ ನವೀನ ಬೆಳೆಯ ಸಾಗುವಳಿ ಮತ್ತು ಮಾರುಕಟ್ಟೆ ಪ್ರಕ್ರಿಯೆಗಳನ್ನು ಕೈಗೊಳ್ಳುವುದು
Way2ABI Smart Farmer
WAY2ABI SMART FARMER
ಸ್ಮಾರ್ಟ್ ಫಾರ್ಮರ್
 • Commodity market knowledge
 • Agribusiness exposure for farmers & entrepreneurs
 • Access to suitable agri-tech products
 • Customized services
 • All those suitable services accessible cost effectively
Download Brochure
LOCAL REPRESENTATIVE
ಸ್ಥಳೀಯ ಪ್ರತಿನಿಧಿ
 • Promotion of “Way2ABI Smart Farmer”
 • Farmer network & awareness about their needs
 • Technical support and motivation
 • Adhere to Way2ABI policy and procedure
 • Perform, gain & be a part of agri knowledge system
Download Brochure
LOCAL DEALER
ಸ್ಥಳೀಯ ವಿತರಕ
 • Dealer for selected agri-tech products
 • Farmer touch point - Business leads execution & services
 • Promotion of “Way2ABI Smart Farmer”
 • Farmer network & be aware their needs
 • Be a part of Way2ABI agribusiness eco system
Download Brochure
Download Way2Agritech Brochure

About Way2Agritech Services / ವೇ2ಅಗ್ರಿಟೆಕ್ ಸೇವೆಗಳ ಬಗ್ಗೆ

Way2Agritech is a comprehensive agri-technology solutions covering agri inputs, implements and machineries for the farmers and other users. The objective of this service is to catalyst agricultural technology adoption by the farmers, knowledge transformation, and promotion of quality technology products and sales generation. Way2ABI also involve the local dealers, distributors and others for better reach to the rural area across Karnataka. Its role will be Channel Partner between farmers or technology users and the manufacturers.

ವೇ2ಅಗ್ರಿಟೆಕ್ ಎಂಬುದು ರೈತರಿಗೆ ಮತ್ತು ಇತರ ಬಳಕೆದಾರರಿಗೆ ಕೃಷಿ ಪರಿಕರಗಳು, ಉಪಕರಣಗಳು ಮತ್ತು ಯಂತ್ರೋಪಕರಣಗಳನ್ನು ಒಳಗೊಂಡಿರುವ ಸಮಗ್ರ ಕೃಷಿ-ತಂತ್ರಜ್ಞಾನದ ಪರಿಹಾರವಾಗಿದೆ. ರೈತರಿಂದ ಕೃಷಿ ತಂತ್ರಜ್ಞಾನದ ಅಳವಡಿಕೆ, ಜ್ಞಾನ ಪರಿವರ್ತನೆ, ಮತ್ತು ಗುಣಮಟ್ಟದ ತಂತ್ರಜ್ಞಾನದ ಉತ್ಪನ್ನಗಳ ಉತ್ತೇಜನ ಮತ್ತು ಮಾರಾಟದ ವೇಗವರ್ಧನೆ ಮಾಡುವುದು ಈ ಸೇವೆಯ ಉದ್ದೇಶವಾಗಿದೆ. ಕರ್ನಾಟಕದಾದ್ಯಂತ ಗ್ರಾಮೀಣ ಪ್ರದೇಶಕ್ಕೆ ಉತ್ತಮ ಸಂಪರ್ಕವನ್ನು ಹೊಂದಲು ಸ್ಥಳೀಯ ವ್ಯಾಪಾರಿಗಳು, ವಿತರಕರು ಮತ್ತು ಇನ್ನಿತರರನ್ನೂ ವೇ2ಎಬಿಐ ಒಳಗೊಂಡಿರುತ್ತದೆ. ರೈತರು ಅಥವಾ ತಂತ್ರಜ್ಞಾನ ಬಳಕೆದಾರರು ಮತ್ತು ತಯಾರಕರ ನಡುವೆ ಚಾನೆಲ್ ಪಾರ್ಟನರ್ ಆಗಿ ಕಾರ್ಯ ನಿರ್ವಹಿಸುವುದು ವೇ2ಎಬಿಐ ನ ಪಾತ್ರವಾಗಿರುತ್ತದೆ

Way2ABI Agri FBI / ವೇ2ಎಬಿಐ ಅಗ್ರಿ ಎಫ್ ಬಿ ಐ

“Way2ABI Agri FBI” App provides periodical price outlook and market insights for crops such as Coffee, Arecanut, Pepper, Coconut and Copra, Cashew nut, Maize, Tur, Cotton, Onion and Tomato. Content of this innovative and revolutionary App is based on extensive research and analysis covering market fundamentals, application of statistical tools and technical analysis. Periodical price outlook and strategies offered in the App would help the farmers to take crop cultivation, holding and selling decisions.

“ವೇ2ಎಬಿಐ ಅಗ್ರಿ ಎಫ್ ಬಿ ಐ” ಆ್ಯಪ್ನಲ್ಲಿ ಆಯ್ದ ಉತ್ಪನ್ನಗಳಿಗೆ ಸಂಬಂಧಿಸಿದಂತೆ ಅವಶ್ಯಕವಾದಂತಹ ಬೆಲೆ ಮುನ್ನೊಟ ಮತ್ತು ಮಾರುಕಟ್ಟೆ ಒಳನೋಟದ ಸೇವೆ ನೀಡಲಾಗುತ್ತಿದೆ. ಕಾಫಿ, ಅಡಿಕೆ, ಕಾಳುಮೆಣಸು, ತೆಂಗು ಮತ್ತು ಕೊಬ್ಬರಿ, ಗೋಡಂಬಿ, ಮೆಕ್ಕೆಜೋಳ, ತೊಗರಿ, ಹತ್ತಿ, ಈರುಳ್ಳಿ ಮತ್ತು ಟೊಮೆಟೋ ಬೆಳೆಗಳನ್ನು ಒಳಗೊಂಡಿರುತ್ತದೆ. ಈ ನವೀನ ಮತ್ತು ಕ್ರಾಂತಿಕಾರಿ ಆ್ಯಪ್ ಮಾರುಕಟ್ಟೆಯ ಮೂಲಭೂತಗಳು, ತಾಂತ್ರಿಕ ಮತ್ತು ಅಂಕಿ ಸಂಖ್ಯೆ ಮಾದರಿ ಮತ್ತು ವಿಶ್ಲೇಷಣೆಗಳನ್ನು ಆಧರಿಸಿ ತಯಾರಿಸಿದ ವಿವರವಾದ ಸಂಶೋಧನೆ ಮತ್ತು ವಿಶ್ಲೇಷಣೆಯನ್ನು ಒಳಗೊಂಡಿದೆ. ಆ್ಯಪ್ ನಲ್ಲಿ ನೀಡುವ ನಿಯತಕಾಲಿಕ ಬೆಲೆ ಮುನ್ಸೂಚನೆ ಮತ್ತು ಮಾರುಕಟ್ಟೆ ತಂತ್ರ ಮಾಹಿತಿಯಿಂದ ರೈತರು ಬೆಳೆ ಬೆಳೆಯುವುದು, ಸಂಗ್ರಹಿಸಿಡುವುದು ಮತ್ತು ಮಾರಾಟ ಮಾಡುವುದರ ಬಗ್ಗೆ ಹಾಗೂ ವ್ಯಾಪಾರಿಗಳು ಖರೀದಿ ಮತ್ತು ಮಾರಾಟ ಚಟುವಟಿಕೆಗಳನ್ನು ಮಾಡುವ ಬಗ್ಗೆ ಸೂಕ್ತವಾದ ತೀರ್ಮಾನವನ್ನು ತೆಗೆದುಕೊಳ್ಳಲು ಸಹಾಯವಾಗಲಿದೆ.

Way2Market Agri CM / ವೇ2ಮಾರ್ಕೆಟ್ ಅಗ್ರಿ ಸಿಎಂ ಬಗ್ಗೆ

Best Trading Platforms, mobile revolution led and IT enabled, need to emerge within the system. Way2Market Agri CM App would connect the farm and the market. Under “Store – Availability”, the Customers can view list of agricultural produce and products available for sale and can contact the farmers and others. Under “Wish list – Requirements”, the Marketers can search and contact the Customers from the list of categories of farm produce and products. Both the Customers and the Marketers can post their requirements and availability respectively under “Menu”.

ತೋಟ ಮತ್ತು ಮಾರುಕಟ್ಟೆ ಜೋಡಣೆಯನ್ನು ರೈತರು ಹಾಗೂ ವ್ಯಾಪಾರಿಗಳ ಲಾಭಕ್ಕಾಗಿ ಮಾಡುವುದು ಇಂದಿನ ಅವಶ್ಯಕತೆಯಾಗಿದೆ. ಉತ್ತಮ ಮಾರುಕಟ್ಟೆ ಜೋಡಣೆಯಾದಲ್ಲಿ ಸರಪಣಿಯಲ್ಲಿ ವೆಚ್ಚವನ್ನು ಕಡಿಮೆಮಾಡುತ್ತದೆ ಮತ್ತು ಭಾರತದಲ್ಲಿ ಕೃಷಿ ಉತ್ಪನ್ನ ಮಾರಾಟದ ಪದ್ಧತಿಯನ್ನು ಬಲಪಡಿಸುತ್ತದೆ. ವ್ಯವಸ್ಥೆಯೊಳಗೆ ಮಾಹಿತಿ ತಂತ್ರಜ್ಞಾನ ಮತ್ತು ಮೊಬೈಲ್ ಕ್ರಾಂತಿಯನ್ನೊಳಗೊಂಡತೆ ಉತ್ತಮ ವ್ಯಾಪಾರ ವೇದಿಕೆ ರೂಪುಗೊಳ್ಳಬೇಕಿದೆ. ಈ ಹಿನ್ನೆಲೆಯಲ್ಲಿ ಕೃಷಿ ಮತ್ತು ಸಂಬಂಧಿತ ವಿಭಾಗಗಳಲ್ಲಿಯ ಭಾಗೀದಾರರಿಗೆ ಅನುಕೂಲವಾಗಲು ಈ ವಿಶಿಷ್ಟವಾದ ಕ್ರಾಂತಿಕಾರಿ ಆ್ಯಪ್ ಅನ್ನು ವೇ2ಅಗ್ರಿಬಿಸ್ನೆಸ್ಇಂಡಿಯಾಪ್ರೈ. ಲಿ. ಹೊರತಂದಿದೆ.

Project Management Consultancy Services (PMCs) / ಯೋಜನೆ ನಿರ್ವಹಣೆ ಸಲಹಾ(ಪಿಎಂಸಿ) ಸೇವೆಗಳು

Way2ABI offers professional end to end PMC services in the Agri and Allied sectors in the State of Karnataka. These project services would include a) project planning, b) project execution and commissioning and c) operations management and retainer services besides marketing support. Sizable agribusiness projects would be considered under this services. About 25 project services those are suitable in the State of Karnataka have also been identified. Potential service users can fill and submit the below enquiry form and Way2ABI would respond to such enquiries.

ವೇ2ಏಬಿಐ ಯು ಯೋಜನೆ ನಿರ್ವಹಣೆ ಸಲಹಾ (ಪಿಎಂಸಿ) ಸೇವೆಗಳನ್ನು ಒದಗಿಸುತಿದ್ದು, ಪ್ರಮುಖ ಘಟ್ಟಗಳಾದ 1. ಯೋಜನೆ ರೂಪರೇಶೆ, 2. ಪ್ರಾಜೆಕ್ಟ್ ಅನುಷ್ಠಾನ ಮತ್ತು ಚಾಲನೆ ಮತ್ತು 3. ಕಾರ್ಯಾಚರಣೆಗಳ ನಿರ್ವಹಣೆ ಒಳಗೊಂಡಂತೆ ಸೇವೆಯನ್ನು ನೀಡುತ್ತದೆ. ದೊಡ್ಡ ಮಟ್ಟದ ಕೃಷಿ ಉದ್ಯಮ ಯೋಜನೆಗಳನ್ನು ಈ ಸೇವೆಯಲ್ಲಿ ಪರಿಗಣಿಸಲಾಗುತ್ತದೆ. ಇದಕ್ಕೆ ಸಂಬಂಧಪಟ್ಟಂತೆ ಕರ್ನಾಟಕ ರಾಜ್ಯಕ್ಕೆ ಸೂಕ್ತವಾದ ಸುಮಾರು 25 ಯೋಜನಾ ಸೇವೆಗಳನ್ನು ಗುರುತಿಸಿ ನಮ್ಮ ವೆಬ್ಸೈಟ್

www.way2agribctech ನಲ್ಲಿ ಹಾಕಲಾಗಿದೆ. ಈ ಸೇವೆ ಅಗತ್ಯವಿದ್ದಲ್ಲಿ ಕೆಳಗಿನ ವಿಚಾರಣೆ ಫಾರ್ಮ್ ಬರ್ತಿ ಮಾಡಿ ಸಲ್ಲಿಸಿ. ವೇ2ಏಬಿಐ ನಿಮ್ಮ ಅಗತ್ಯಗಳಿಗೆ ಸಂಪರ್ಕಿಸುತ್ತದೆ.

Incubation Services / ಇನ್ಕ್ಯೂಬೇಷನ್ ಸರ್ವಿಸ್

Way2ABI offers “Agribusiness Incubation Services” for the potential entrepreneurs, who are yet to work out the project or those who are start-ups. Key features of this service are nurturing ideas, market information-intelligence, hand-holding support, focus on enterprise formation, max. 5 incubatees every six months etc. Potential service users can be agri entrepreneurs, non-conventional or forward farmers and other participants in agri value chain. Those who need such services can fill and submit the below enquiry form and Way2ABI would respond to such enquiries.

ವೇ2ಏಬಿಐ ಯು ಅಗ್ರಿ ಬಿಸಿನೆಸ್ ಇನ್ಕ್ಯೂಬೇಷನ್ ಸೇವೆ ನೀಡುತಿದ್ದು, ಈ ಸೇವೆಯು ಕೃಷಿ ಕಲ್ಪನೆಗಳನ್ನು ಸಾಕಾರಗೊಳಿಸುವುದು ಮತ್ತು ಕೈಹಿಡಿದು ನೆರವು ನೀಡಿ ಅಂತಿಮವಾಗಿ ಉದ್ದಿಮೆ ಸ್ಥಾಪನೆಯಾಗುವಂತೆ ನೋಡಿಕೊಳ್ಳುವುದಾಗಿದೆ. ಇದರ ಪ್ರಮುಖ ಲಕ್ಷಣಗಳೆನಂದರೆ ಕೃಷಿ ಕಲ್ಪನೆ ಪೋಷಣೆ, ಮಾರುಕಟ್ಟೆ ಮಾಹಿತಿ ಜ್ಞಾನ, ಕೈ ಹಿಡಿದು ನೆರವು ನೀಡುವುದು, ಉದ್ಯಮ ಸ್ತಾಪನೆ, ಪ್ರತಿ 6 ತಿಂಗಳಿಗೆ ಗರಿಷ್ಠ 5 ಇನ್ಕ್ಯೂಬೇಟಿಸ್ ತರಭೇತಿ ಇತ್ಯಾದಿ. ಕೃಷಿ ಉದ್ಯಮಿಗಳು, ಅಸಂಪ್ರದಾಯಿಕ ಅಥವಾ ಪ್ರಗತಿಪರ ರೈತರು, ಕೃಷಿ ಮೌಲ್ಯ ಸರಪಳಿಯಲ್ಲಿ ಭಾಗವಹಿಸುವವರು ಈ ಸೇವೆಯ ಸಂಭಾವ್ಯ ಬಳಕೆದಾರರಾಗಿರುತ್ತಾರೆ. ಇನ್ಕ್ಯೂಬೇಷನ್ ಸೇವೆ ಅಗತ್ಯವಿದ್ದಲ್ಲಿ ಕೆಳಗಿನ ವಿಚಾರಣೆ ಫಾರ್ಮ್ ಬರ್ತಿ ಮಾಡಿ ಸಲ್ಲಿಸಿ. ವೇ2ಏಬಿಐ ನಿಮ್ಮ ಅಗತ್ಯಗಳಿಗೆ ಸಂಪರ್ಕಿಸುತ್ತದೆ.